Courses
Career breakthrough Formula
ಒಂದು ಕೋಟಿ ಸಂಪಾದನೆ ಮಾಡಬೇಕು ಅಂತ ನೀವು ಯೋಚನೆ ಕೂಡ ಮಾಡದೇ ಇದ್ರೆ ಅದನ್ನ ಸಂಪಾದಿಸೋಕೆ ಐಡಿಯಾ ಹೇಗೆ ಬರುತ್ತೆ?
NO IDEA = NO PLAN
ಪ್ಲಾನ್ ಮಾಡದೆ ನಿಮಗೆ 100 ರುಪಾಯಿ ಕೂಡ ಸಂಪಾದಿಸೋಕೆ ಆಗಲ್ಲ
ಮಧ್ಯಮ ವರ್ಗದ ಮೈಂಡ್ ಸೆಟ್ ಇಂದ ಹೊರಗಡೆ ಬಂದಿರೋದ್ರಿಂದ ಕಾರ್ಪೊರೇಟ್ ಕಂಪನಿಯಲ್ಲಿ ಒಂದು ವರ್ಷಕ್ಕೆ 10 ಲಕ್ಷ ಸಂಬಳ ಪಡಿತಾ ಇದ್ದ ನಾನು ಈ ವರ್ಷ 40 ಲಕ್ಷ ಸಂಪಾದನೆ ಮಾಡೋದಕ್ಕೆ ಸಾಧ್ಯವಾಗಿದೆ.
ನಾನು 3 ವರ್ಷದಲ್ಲಿ ಕಲಿತಿರುವುದನ್ನು ನಿಮ್ಮ ಜೊತೆ ಕೇವಲ 3 ತಾಸುಗಳಲ್ಲಿ ಹಂಚಿಕೊಳ್ಳಲು ಆನ್ಲೈನ್ ಕಾರ್ಯಗಾರ ನಡೆಸುತ್ತಿದ್ದೇನೆ.
ನಿಮಗೆ ನಿಮ್ಮ ಭವಿಷ್ಯದ ಸ್ಪಷ್ಟತೆ ಬೇಕೇ?
ಮುಂದಿನ ಕಾರ್ಯಾಗಾರ: ಭಾನುವಾರ 11am - 2pm
Day(s)
:
Hour(s)
:
Minute(s)
:
Second(s)
Featured On :
1 CRORE BLUEPRINT
ನೀವು ಈ ಕಾರ್ಯಗಾರದಲ್ಲಿ ಏನು ಕಲಿಯುವಿರಿ

ಜನ ಅಂದುಕೊಂಡದ್ದನ್ನ ಸಾಧಿಸುವುದಕ್ಕೆ ಆಗದೇ ಇರುವುದಕ್ಕೆ 3 ಕಾರಣಗಳು ಯಾವವು

ನಿಮ್ಮ ಗುರಿಯನ್ನು ನಿರ್ಧರಿಸಿ ಕ್ರಮ ಕೈಗೊಳ್ಳುವುದು ಹೇಗೆ

ಯಾವುದೇ ಹೆಚ್ಚಿನ ರಿಸ್ಕ್ ಅಥವಾ ಹಣದ ಹೂಡಿಕೆ ಇಲ್ಲದೆ ಶುರು ಮಾಡಬಹುದಾದ 3 ತರಹದ ಆನ್ಲೈನ್ ಬಿಸಿನೆಸ್ ಯಾವವು

ನೀವು ಇಷ್ಟಪಡುವ ಕೆಲಸವನ್ನು ಹುಡುಕುವುದು ಹೇಗೆ

ಇಂಗ್ಲಿಷ್ನ ಭಯ ಇಲ್ಲದೆ ನಿಮ್ಮ ಮಾತೃಭಾಷೆಯಲ್ಲಿ ಕೆಲಸ ಮಾಡಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದಿಸುವುದು ಹೇಗೆ

ನಿಮ್ಮ ನಿಜವಾದ ಸಾಮರ್ಥ್ಯ ಏನು ಮತ್ತು ವ್ಯಕ್ತಿತ್ವ ಎಂತಹುದು ಎಂದು ತಿಳಿಯಿರಿ
ನೀವು ಮಾಡುತ್ತಿರುವ ಕೆಲಸವನ್ನು ಬಿಡದೆ ನಿಮ್ಮ ಬಿಡುವಿನ ಸಮಯದಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಿ ನಿಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಬೇಕಾದ 3 ಹಂತಗಳನ್ನು ಕಲಿಯಿರಿ.
ಮುಂದಿನ ಕಾರ್ಯಾಗಾರ: ಭಾನುವಾರ 11am - 2pm
Day(s)
:
Hour(s)
:
Minute(s)
:
Second(s)
ನಿಮ್ಮ ಕೋಚ್ ಬಗ್ಗೆ ಸ್ವಲ್ಪ ಮಾಹಿತಿ:
ನಮಸ್ಕಾರ,
ನನ್ನ ಹೆಸರು ವಿರೇಶ ಬಸವರಾಜ.
ನಾನೂ ಕೂಡ ಕನ್ನಡ ಮಧ್ಯಮ ವಿದ್ಯಾರ್ಥಿ ಆದರೆ ಈಗ ನಾನು ಪ್ರಮಾಣೀಕೃತ ವೃತ್ತಿ ತರಬೇತುದಾರ (Certified Career Coach) ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯ ಮಾಲೀಕ.
ಈಗ ನಾನು ಬಯಸಿದ ಕನಸಿನ ಜೀವನವನ್ನು ಬದುಕಲು ಬೇಕಾದ ಸ್ಪಷ್ಟತೆಯನ್ನುಕಂಡುಕೊಂಡಿದ್ದೇನೆ ಆದ್ದರಿಂದ ಜೀವನದಲ್ಲಿ ದೊಡ್ಡದನ್ನು ಸಾಧಿಸಲು ಬಯಸುವ ನನ್ನಂತಹ ಇತರ ಯುವಕ ಯುವತಿಯರಿಗೆ ಸಹಾಯ ಮಾಡಲು ನಾನು ಬಯಸುತ್ತೇನೆ.
ನಾನು ಇಲ್ಲಿಯವರೆಗೆ 7000 ಕ್ಕೂ ಹೆಚ್ಚು ಯುವಕ ಯುವತಿಯರು ಮತ್ತು ಉದ್ಯಮಿಗಳಿಗೆ ತರಬೇತಿ ನೀಡಿದ್ದೇನೆ.
ಅವರು ತಮ್ಮ ಜೀವನದ ಉದ್ದೇಶ ಮತ್ತು ಗುರಿಯನ್ನು ಕಂಡುಕೊಂಡು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಿ ತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಕಂಡುಕೊಳ್ಳುವದಕ್ಕೆ ಸಹಾಯ ಮಾಡಿದ್ದೇನೆ.
ಏನಾದರೂ ಸಾಧಿಸಬೇಕೆಂಬ ಛಲ, ಶಕ್ತಿ ಮತ್ತು ಜಾಣ್ಮೆ ಇದ್ದರೂ ಕೇವಲ ಸ್ಪಷ್ಟತೆ ಇಲ್ಲದ ಕಾರಣ ನೀವು ನಿಮಗೆ ಇಷ್ಟವಿಲ್ಲದ ಕೆಲಸವನ್ನು ಮಾಡುತ್ತಾ ಕಾಲವನ್ನು ಕಳಿಿಯುತ್ತಿರಬಹುದು. ನಿಮಗೆ ಒಂದು ಸರಿಯಾದ ಮಾರ್ಗ ಸಿಕ್ಕರೆ ಜಗತ್ತನ್ನೇ ಗೆಲ್ಲಬಲ್ಲ ಸಾಮರ್ಥ್ಯನಿಮ್ಮಲ್ಲಿಿದೆ ಎನ್ನುವದನ್ನು ಮನಗೊಂಡು ನನಗೆ ದೊರೆತ ನಿಮ್ಮಲ್ಲಿದೆ ಅಂತ ನನಗೆ ಗೊತ್ತು. ಅದಕ್ಕಾಗಿಯೇ ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವದರ ಬಗ್ಗೆ ನನಗೆ ಸಿಕ್ಕ ಸ್ಪಷ್ಟತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪ್ರಯತ್ನವನ್ನು ಮಾಡುತ್ತಿದ್ದೇನೆ.
ನಾವು ನಡೆಸಿ ಕೊಟ್ಟಿರುವ ಕಾರ್ಯಾಗಾರಗಳು
LEARNERZONE ನಲ್ಲಿ ಕಲಿಕೆಯ ಅನುಭವದ ಬಗ್ಗೆ ನನ್ನ ಕೆಲವು ವಿದ್ಯಾರ್ಥಿಗಳ ಕೆಳಗಿನ ವೀಡಿಯೊ ಪ್ರತಿಕ್ರಿಯೆಗಳನ್ನು ನೀವು ವೀಕ್ಷಿಸಬಹುದು.
Student Reviews
Google Reviews
ಮುಂದಿನ ಕಾರ್ಯಾಗಾರ: ಭಾನುವಾರ 11am - 2pm
Day(s)
:
Hour(s)
:
Minute(s)
:
Second(s)
DON'T JUST TAKE OUR WORD FOR IT
Delve into the compelling reviews that speak volumes about the exceptional experiences others have had. Click now and let their stories guide you to the excellence we deliver!”

















